Press "Enter" to skip to content

Request for Financial Contribution for Kannada Parasara Samhita, the encyclopedia of Lord Hanuman

We are happy to inform you that Kannada version of Sri Parasara Samhita – Part 1 is ready for publication.

Like Ramayana to know the life history of Lord Sri Rama and like Bhagavata to know the life history of Lord Sri Krishna, Parasara Samhita is the work to know the complete life history of Lord Hanuman.

We request the disciples of Lord Hanuman for financial contribution to publish the book.

P.S: Names of disciples who have contributed will be published in the book.  

ಕನ್ನಡದ ” ಪರಾಶರ ಸಂಹಿತೆ” ( ಆಂಜನೇಯರ ವಿಶ್ವಕೋಶ)ಯ ಮುದ್ರಣಕ್ಕಾಗಿ ಆರ್ಥಿಕ ಸಹಾಯ

“ಪರಾಶರ ಸಂಹಿತೆ”ಯ ಕನ್ನಡ ಆವೃತ್ತಿ ಮುದ್ರಣಕ್ಕೆ ತಯಾರಾಗಿದೆ.

ಶ್ರೀರಾಮನ ಜೀವನ ಚರಿತ್ರೆ ತಿಳಿಯಲು ರಾಮಾಯಣ, ಶ್ರೀ ಕೃಷ್ಣನ ಜೀವನ ಚರಿತ್ರೆಯನ್ನು ತಿಳಿಯಲು ಭಾಗವತ ಇದ್ದ ಹಾಗೆ ಶ್ರೀ ಆಂಜನೇಯನ ಚರಿತ್ರೆ ತಿಳಿಯಲು‌ “ಪರಾಶರ ಸಂಹಿತೆ” ಓದಬೇಕು.

ಶ್ರೀ ಆಂಜನೇಯ ಭಕ್ತರು ಈ ಪುಸ್ತಕದ ಮುದ್ರಣಕ್ಕೆ ಮನಸಾ ದೇಣಿಗೆ ಕೊಟ್ಟು ಸಹಕರಿಸಬೇಕಾಗಿ

ವಿನಂತಿ.ವಿ.ಸೂ: ದೇಣಿಗೆ ಕೊಟ್ಟ ಭಕ್ತರ ಹೆಸರುಗಳು ಪುಸ್ತಕದಲ್ಲಿ ಪ್ರಕಟಿಸಲಾಗುವುದು.

Contact:
Ramesh Chandra Adivi
+91-770 222 1997
ram.adivi@gmail.com

Be First to Comment

Leave a Reply

Your email address will not be published. Required fields are marked *

 

Mission News Theme by Compete Themes.
Marquee Powered By Know How Media.
error: